ಸೋಮವಾರ, 26 ಅಕ್ಟೋಬರ್ 2026
Trending

Karma

Interesting

ಕರ್ಮ ಇಸ್ ಬ್ಯಾಕ್ !! | ನಾಯಿಗೆ ಒದೆಯಲು ಕಾಲು ಎತ್ತಿದ ವ್ಯಕ್ತಿಯಿಂದ ತಕ್ಷಣ ಎಸ್ಕೇಪ್ ಆದ ನಾಯಿ | ನಿಯಂತ್ರಣ ಸಿಗದೇ ನೆಲಕ್ಕೆ ದಬಕ್ಕನೆ ಬಿದ್ದ ವ್ಯಕ್ತಿಯ ವೀಡಿಯೋ ವೈರಲ್

ಎಷ್ಟೋ ಜನರು “ಕರ್ಮ” ಎಂಬ ಕಾನ್ಸೆಪ್ಟ್ ನಂಬುತ್ತಾರೆ. ನಾವು ಒಬ್ಬರಿಗೆ ಕೇಡು ಬಯಸಲು ಹೋದರೆ ಅದು ನಮಗೆ ಹಿಂತಿರುಗುತ್ತದೆ ಎಂಬ ನಂಬಿಕೆ ಇಂದು ನಿನ್ನೆಯದಲ್ಲ. ಇದಕ್ಕೆ ಉತ್ತಮ ಉದಾಹರಣೆ ಈ ಘಟನೆ. ಕರ್ಮಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ…