ಸೋಮವಾರ, 26 ಅಕ್ಟೋಬರ್ 2026
Trending

Karinja

ದಕ್ಷಿಣ ಕನ್ನಡ

ನಾಳೆ ಕಾರಿಂಜ ಕ್ಷೇತ್ರದಲ್ಲಿ ತಪೋನಿಧಿ ಬಾಬಾ ವಿಠಲ್ ಗಿರಿ ಮಹಾರಾಜ್ ರಿಗೆ ಭಕ್ತಮಹನೀಯರಿಂದ ಗುರುವಂದನೆ!! ಗುರುವರ್ಯರಿಗೆ ಗುರುವಂದನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಸಾವಿರ ಸಾವಿರ ಭಕ್ತ ಸಮೂಹ

ನಾಳೆ 27 ರಂದು ನಾಗಸಾಧು ಬಾಬಾ ವಿಠಲ್ ಗಿರಿ ಮಹಾರಾಜ್ ಅವರಿಗೆ ಕಾರಿಂಜ ದೇವಾಲಯದಲ್ಲಿ ನಾಗಸಾಧು ಭಕ್ತವೃಂದ ಮಂಗಳೂರು-ಉಡುಪಿ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ತನ್ನ ಬಾಲ್ಯದಿಂದಲೇ ರಾಷ್ಟೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡು, ಹಿಂದೂ ಧರ್ಮ-ಸಮಾಜ ರಕ್ಷಣೆಗಾಗಿ…