ಸೋಮವಾರ, 26 ಅಕ್ಟೋಬರ್ 2026
Trending

karavali Weather Report

latest

Weather Report: ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌- ಮತ್ತಷ್ಟು ಅಬ್ಬರಿಸಿದ್ದಾನೆ ವರುಣ !

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮುಂಗಾರು (ನೈಋತ್ಯ ಮುಂಗಾರು) ಚಾಲಿತವಾಗಿದ್ದು, ವಾರಂತ್ಯದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.