ದಕ್ಷಿಣ ಕನ್ನಡ
ರಿಷಬ್ ಶೆಟ್ರ ನಡೆ ಮುಂದಿನ ಸಿನಿಮಾ ಕಡೆ | ಈ ಗುಟ್ಟು ಇದೀಗ ರಟ್ಟು!!!
ಕಾಂತಾರ ಅನ್ನೋ ಸಿನಿಮಾ ರಿಷಬ್ ಶೆಟ್ಟಿ ಅವರನ್ನು ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಅನ್ನುವ ಸ್ಟಾರ್ ಪಟ್ಟ ಕೊಟ್ಟು ಕರ್ನಾಟಕ ಬಿಡಿ ಕ್ಯಾಲಿಫೋರ್ನಿಯದವರೆಗೆ ಪಯಣ ಮಾಡುವಂತೆ ಮಾಡಿದೆ. ಅಷ್ಟೆ ಅಲ್ಲದೆ ರಿಷಬ್ ಶೆಟ್ರು ಕಾಂತಾರ ನಂತರ ಯಾವ ಸಿನಿಮಾ…

