ದಕ್ಷಿಣ ಕನ್ನಡ
Kantara : ಇವರ್ಯಾರು ಗೊತ್ತಾಯ್ತೇ? ಇಲ್ವಾ? ಇವರು ‘ಕಾಂತಾರ’ದ ಶೀಲಾ | ಇವರ ಸಣ್ಣ ಕಿರುಪರಿಚಯ ಇಲ್ಲಿದೆ!!!
ದೇಶ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾವೇ ಕಾಂತಾರ. ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಹಾಗೆನೇ ಬೇರೆ ಬೇರೆ ಭಾಷೆಯಿಂದ ಸಿನಿಮಾಗೆ ಭರಪೂರ ಮೆಚ್ಚುಗೆ ಗಳಿಸುತ್ತಿದೆ. ಜನ…

