ಶನಿವಾರ, 24 ಅಕ್ಟೋಬರ್ 2026

Kantara kannada movie

Breaking Entertainment News Kannada

Kantara 2: ಅಬ್ಬಬ್ಬಾ.. ನೀರಿಕ್ಷೆಗೂ ಮೀರಿದ ಕಾಂತಾರ-2 ! ಮೊದಲ ಪಾರ್ಟ್‌ಗಿಂತ ಹತ್ತು ಪಟ್ಟು ಬಜೆಟ್ ಏರಿಸಿದ ಸೆಟ್!

ಕಾಂತಾರ 2'(Kantara 2) ಸಿನಿಮಾವನ್ನು ಮೊದಲ ಪಾರ್ಟ್‌ಗಿಂತ ಹತ್ತು ಪಟ್ಟು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.

News

Kambala Project: ತುಳುನಾಡಿನ ಕಂಬಳ ರಾಜ್ಯ ರಾಜಧಾನಿಯಲ್ಲಿ! ಕರಾವಳಿ ಕಂಬಳ ಉತ್ಸವ ಆಯೋಜನೆ ವಿವರ ಇಲ್ಲಿದೆ!

Kambala Project: ಬೆಂಗಳೂರಿನ ಜನತೆಗೆ ಕರಾವಳಿಯ ಗ್ರಾಮೀಣ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳುವ ಕಾಲ ಹತ್ತಿರದಲ್ಲಿ ಇದೆ. ಐಟಿ ಬಿಟಿ ಜನರಿಗೆ ಕೆಸರು ಗದ್ದೆಯಲ್ಲಿ ನಡೆಯುವ ಕೋಣಗಳ ಓಟದ ಸ್ಪರ್ಧೆ(Kambala Project) ಕಾಣುವ ಭಾಗ್ಯ ಲಭಿಸಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ʼಬೆಂಗಳೂರು…

Entertainment

ಕಾಂತಾರ ಸಿನಿಮಾ ಇಲ್ಲಿನ ಸಂಸ್ಕೃತಿಯನ್ನು ತೋರಿಸುತ್ತೆ – ಅಮಿತ್ ಶಾ

ರಿಷಬ್ ಶೆಟ್ಟಿ, ನಟನೆ ನಿರ್ದೇಶನದ ‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದೆ. ಜನಮನದಲ್ಲಿ ಅಚ್ಚೊತ್ತಿದೆ ಈ ಸಿನಿಮಾ. ಸೆಲೆಬ್ರಿಟಿಗಳು, ಅಭಿಮಾನಿಗಳು, ಸಿನಿಮಾ ನೋಡಿದ ಪ್ರತಿಯೊಬ್ಬರು ತುಳುನಾಡ ಮಣ್ಣಿನ ಕಲೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇದೀಗ ರಾಜಕಾರಣಿಗಳೂ ಈ ಸಿನಿಮಾವನ್ನು ಹೊಗಳುತ್ತಿದ್ದು, ಇತ್ತೀಚೆಗೆ…

Entertainment

ಕಾಂತಾರ ತಂಡದಲ್ಲಿ ನಟಿಸಿದವರಿಗೆ ಸಿಕ್ಕ ಸಂಭಾವನೆ ಕುರಿತು ಮಾಹಿತಿ ಬಿಚ್ಚಿಟ್ಟ ನಟ, ನಿರ್ದೇಶಕ ರಿಷಬ್‌ ಶೆಟ್ಟಿ!

‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದ ಚಿತ್ರ. ಪ್ರತಿಯೊಬ್ಬರ ಬಾಯಲ್ಲೂ ಸಿನಿಮಾದ ಹಾಡಿನ ಗುಣಗಾನ. ತುಳುನಾಡ ಮಣ್ಣಿನ ಕತೆಯನ್ನಾಧರಿಸಿ, ಕಾಡಿನ ಕತೆಯನ್ನೊಳಗೊಂಡ ಅದ್ಭುತ ಚಿತ್ರ. ಸಾಕಷ್ಟು ಜನರು ವೀಕ್ಷಿಸಿ ಮೆಚ್ಚಿಕೊಂಡಂತಹ ಸಿನಿಮಾ ಕಾಂತಾರ. ಅಲ್ಲದೆ, ದಾಖಲೆಯನ್ನೂ ಬರೆದಿದ್ದು, ಈ ಚಿತ್ರ…

Interesting

‘ಕಾಂತಾರ’ ಸಿನಿಮಾ ಹೆಸರಿನಿಂದ ಪ್ರೇರಣೆ | ಉದ್ಯಮ, ಹೋಂ ಸ್ಟೇಗಳಿಗೆ ಈ ಹೆಸರಿಟ್ಟ ಮಾಲೀಕರು, ಕೈ ಹಿಡಿದ ಗ್ರಾಹಕ!

ವಿಶ್ವದಾದ್ಯಂತ ಸಂಚಲನ ಮೂಡಿಸಿರುವ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ, ಇದೀಗ ಮತ್ತೊಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಹೇಗಪ್ಪಾ ಅಂದ್ರೆ, ಹೋಮ್ ಸ್ಟೇ ಮತ್ತು ಡಾಬಾಗಳಿಗೆ ‘ಕಾಂತಾರ’ ಹೆಸರನ್ನು ಇಡಲಾಗಿದ್ದು, ಸದ್ಯ ಈ ವಿಶೇಷವಾದ ಹೆಸರು ಪ್ರವಾಸಿಗರನ್ನು…

Breaking Entertainment News Kannada

Kantara : ಡಿಜಿಟಲ್ ಆರ್ಟ್ ಪೋಸ್ಟರ್ ಬಿಡುಗಡೆ | ಅಭಿಮಾನಿಯ ಅಭಿಮಾನದ ಪ್ರತೀಕ

ಈ ವರ್ಷ ರಿಲೀಸ್ ಆದ ಸಿನಿಮಾದಲ್ಲಿ ನೆಚ್ಚಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಜನರಲ್ಲಿ ಕೇಳಿದರೆ, ಬರುವ ಉತ್ತರ ಕಾಂತಾರ ಅನ್ನೊದರಲ್ಲಿ ಡೌಟೇ ಇಲ್ಲ. ಈ ಸಿನಿಮಾವನ್ನು ಅನೇಕ ಬಾರಿ ಥಿಯೇಟರ್​​ಗೆ ಹೋಗಿ ನೋಡಿದವರು ಕೂಡ ಇದ್ದಾರೆ. ಇದೀಗ…

Entertainment

Kantara : ಕಾಂತಾರ ಸಿನಿಮಾಗೆ ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

ರಿಷಬ್ ಶೆಟ್ಟಿ ನಿರ್ದೇಶಿಸಿ ಮತ್ತು ನಟಿಸಿದ ಬ್ಲಾಕ್ ಬ್ಲಸ್ಟರ್ ಸಿನಿಮಾ ‘ಕಾಂತಾರ’ ಚಿತ್ರವು ಈಗಾಗಲೇ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗಿ ಹೋಗುತ್ತಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಕನ್ನ ಚಿತ್ರರಂಗದ ಗರಿಮೆಯನ್ನು ಹೆಚ್ಚಿಸಿದೆ ಎಂದೇ ಹೇಳಬಹುದು.ಅಷ್ಟು ಮಾತ್ರವಲ್ಲದೇ,…

ದಕ್ಷಿಣ ಕನ್ನಡ

Kantara : ‘ಕಾಂತಾರ ಭಾಗ -2’ಗೆ ಪಂಜುರ್ಲಿಯ ಅಪ್ಪಣೆ ಕೇಳಿದ ಚಿತ್ರತಂಡ | ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿದ ದೈವ!

‘ಕಾಂತಾರ’ ಸಿನಿಮಾದ ಯಶಸ್ಸು ನಿಜಕ್ಕೂ ಸ್ಯಾಂಡಲ್ ವುಡ್ ನ ಗರಿಮೆಯನ್ನು ಹೆಚ್ಚಿಸಿದೆ ಎಂದೇ ಹೇಳಬಹುದು. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಮೂಡಿ ಬಂದ ಈ ಸಿನಿಮಾ ಜಗತ್ತಿನಾದ್ಯಂತ ಖ್ಯಾತಿ ಪಡೆಯಿತು. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ…

Entertainment

ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ ಕಾಂತಾರ | ವಿದೇಶದಲ್ಲೂ ಮೊಳಗಲಿದೆ ಗಗ್ಗರದ ಸದ್ದು, ಗುಳಿಗನ ಆರ್ಭಟ !

ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ನಟನೆ ಮತ್ತು ನಿರ್ದೇಶನದ ಕನ್ನಡದ `ಕಾಂತಾರ’ (Kantara) ಹಲವು ಭಾಷೆಯಲ್ಲೂ ರಿಲೀಸ್ ಆಗಿ ಎಲ್ಲಾ ಕಡೆ ಕಮಾಲ್ ಮಾಡುತ್ತಿದೆ. ಮೊನ್ನೆ ಒಟಿಟಿಯಲ್ಲಿ ಬಿಡುಗಡೆ ಆಗಿ ಅಲ್ಲೂ…

Breaking Entertainment News Kannada

Kantara : ಕಾಂತಾರ ಸಿನಿಮಾ ಇಂಗ್ಲೀಷ್‌ ನಲ್ಲಿ ಬರುತ್ತಾ? ಸಂಭಾಷಣೆ ಯಾವ ರೀತಿ ಇರಬಹುದು?

ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಎಷ್ಟು ಬಾರಿ ನೋಡಿದರೂ…