ಶನಿವಾರ, 24 ಅಕ್ಟೋಬರ್ 2026

kanpur crime news

Karnataka State Politics Updates

Kanpur: ಬ್ಯೂಟಿಪಾರ್ಲರ್‌ಗೆ ಹೋಗುವೆ ಎಂದು ಹೋದ ವಧು ಎಸ್ಕೇಪ್‌; ವಧು ಪ್ರಿಯಕರನೊಂದಿಗೆ ಪರಾರಿ!

Kanpur News: ಮದುವೆಯ ದಿನದಂದು ಬ್ಯೂಟಿಪಾರ್ಲರ್‌ಗೆ ಹೋಗಿ ಬರುತ್ತೇನೆಂದು ಹೇಳಿದ ವಧು ನಾಪತ್ತೆಯಾಗಿರುವ ಘಟನೆಯೊಂದು ಕಾನ್ಪುರ ಚೌಬೆಪುರ್‌ ಪ್ರದೇಶದ ಗಂಗಾ ತೀರದ ಹಳ್ಳಿಯೊಂದರಲ್ಲಿ ನಡೆದಿದೆ. ಇತ್ತ ವರನು ಮದುವೆ ದಿಬ್ಬಣದೊಂದಿಗೆ ವಧು ಮನೆಗೆ ಬಂದಿದ್ದು ವಧುವಿಗಾಗಿ ಕಾದು ಕುಳಿತಿದ್ದಾನೆ.…