Jio Recharge Plans: ಗ್ರಾಹಕರೇ ಬಂತು ನೋಡಿ ಜಿಯೋದಿಂದ ಹೊಸವರ್ಷದ ಪ್ರಯುಕ್ತ ಗಿಫ್ಟ್ | ಆಫರ್ಸ್ಗಳ ಸುರಿಮಳೆ!!!
ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಇತರ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು .ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿರುವ ನಮಗೆ…










