News
Cristiano Ronaldo: ಸೌದಿಯಲ್ಲಿ ರೊನಾಲ್ಡೊ ಬದುಕು ಹೇಳೋ ಮ್ಯೂಸಿಯಮ್ ಅನಾವರಣ- ರೊನಾಲ್ಡೊ ಹೇರ್ ಸ್ಟೈಲ್ ನೋಡಿ ಫ್ಯಾನ್ಸ್ ಏನಂದ್ರು ಗೊತ್ತಾ?!
Cristiano Ronaldo: ಫುಟ್ಬಾಲ್ ಕ್ಷೇತ್ರದ ಜನಪ್ರಿಯ ಆಟಗಾರ ರೊನಾಲ್ಡೊ, ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಅವರದೇ ವೈಯಕ್ತಿಕ ವಸ್ತುಸಂಗ್ರಹಾಲಯವನ್ನು ಅನಾವರಣಗೊಳಿಸಿದ್ದು, ಅಲ್ಲಿ ರೊನಾಲ್ಡೊ (Cristiano Ronaldo) ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಗಳಿಸಿದ ವೈಯಕ್ತಿಕ ಪ್ರಶಸ್ತಿಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.…



