ಸೋಮವಾರ, 26 ಅಕ್ಟೋಬರ್ 2026
Trending

Kannada pronunciation

Karnataka State Politics Updates

UT ಖಾದರ್ ಸಾಹೇಬ್ರ ಮಾತು ಅರ್ಥ ಆಗ್ತಿಲ್ಲ: ಸ್ಪೀಕರ್ ಟು ಕನ್ನಡ ಆಪ್ ಮಾಡಿಕೊಡಿ ಅಂದ ಯತ್ನಾಳ್ – ಸದನದಲ್ಲಿ ಸ್ವಾರಸ್ಯಮಯ ಘಟನೆ

UT khadar -Yatnal: ವಿಧಾನಮಂಡಲದ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡುವ ಕನ್ನಡ ಭಾಷೆಯ ಬಗ್ಗೆ ನಿನ್ನೆ ವಿಧಾನಸಭೆಯ ಅಧಿವೇಶನದಲ್ಲಿ ಸ್ವಾರಸ್ಯಕರ ಮಾತುಕತೆ ನಡೆದಿತ್ತು.