ಸೋಮವಾರ, 26 ಅಕ್ಟೋಬರ್ 2026
Trending

kannada nes

ದಕ್ಷಿಣ ಕನ್ನಡ

ಪುತ್ತೂರು: ವಿದ್ಯುತ್ ಕಂಬವೇರಿ ವಿದ್ಯುತ್‌ ಸರಿಪಡಿಸುತ್ತಿದ್ದ ಸಮಯ ವಿದ್ಯುತ್‌ ಸ್ಪರ್ಶ | ಹತ್ತನೇ ತರಗತಿ ವಿದ್ಯಾರ್ಥಿ ಸಾವು

ಪುತ್ತೂರು : ವಿದ್ಯುತ್ ಸರಿ ಪಡಿಸುತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಪಡುವನ್ನೂರು ಗ್ರಾಮದ ಪಡುಮಲೆ ಸರ್ಕಾರಿ ಶಾಲಾ ಸಮೀಪದ ನಿವಾಸಿ ಕೃಷ್ಣ…