ಶನಿವಾರ, 24 ಅಕ್ಟೋಬರ್ 2026

Kannada movie heroine

Breaking Entertainment News Kannada

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಣ್ಣನ ಜೊತೆ ಮೂರನೇ ಮದುವೆಗೆ ಸಿದ್ಧಳಾದ ಕನ್ನಡದ ಖ್ಯಾತ ನಟಿ !!

ಕನ್ನಡದ ಪ್ರಸಿದ್ಧ ನಟಿ, ಈಗ ತೆಲುಗಿನಲ್ಲಿ ಮಿಂಚುತ್ತಿರುವ ಪವಿತ್ರ ಲೋಕೇಶ್ ಅವರು ಮೂರನೇ ಮದುವೆಯಾಗುತ್ತಿದ್ದಾರಂತೆ. ತೆಲುಗಿನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಪ್ರೀತಿಸುತ್ತಿದ್ದಾರೆ. ಬಹಳ ದಿನಗಳಿಂದ ಲಿವ್‌ ಇನ್ ರಿಲೇಶನ್‌ ಶಿಪ್‌ನಲ್ಲಿದ್ದಾರೆ ಎಂದು…