ಸೋಮವಾರ, 26 ಅಕ್ಟೋಬರ್ 2026
Trending

Kannada language on Kerala ration card

News

ಕಾಸರಗೋಡು: ಪಡಿತರ ಚೀಟಿಯಲ್ಲಿ ಕನ್ನಡ ಮುದ್ರಣ; ಕೇರಳ ಆದೇಶ

Mangaluru: ಗಡಿನಾಡು ಕಾಸರಗೋಡಿನಲ್ಲಿ ಪಡಿತರ ಚೀಟಿಯಲ್ಲಿ ಕನ್ನಡ ಭಾಷೆ ಅಳವಡಿಕೆ ಮಾಡಲು ಕ್ರಮ ಕೈಗೊಳ್ಳುವಂತೆ ಕೇರಳ ಸರಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಅವರು ಇಲಾಖಾ ಆಯುಕ್ತರಿಗೆ ಸೂಚನೆ ನೀಡಿರುವ ಕುರಿತು ವರದಿಯಾಗಿದೆ. ಕರ್ನಾಟಕ ಗಡಿ…