ಶನಿವಾರ, 24 ಅಕ್ಟೋಬರ್ 2026

kannada kantara film

Interesting

Kantara : ʼಕಾಂತಾರʼ ಪಾರ್ಟ್‌-1ರಲ್ಲಿ ಏನಿರಲಿದೆ ಕಥೆ? ಇಲ್ಲಿದೆ ಹಲವು ಮಾಹಿತಿ

'ಕಾಂತಾರ' ಸಿನಿಮಾ(Kantara Movie) ಸೂಪರ್ ಹಿಟ್ ಆದ ಬಳಿಕ ಕಾಂತಾರ -2 ತೆರೆ ಮೇಲೆ ಬರಲಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಈ ಸುದ್ದಿಗೆ ತೆರೆ ಎಳೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty). ಈಗಾಗಲೇ ಬಿಡುಗಡೆ ಆಗಿರುವ ಚಿತ್ರ ಕಾಂತಾರ-2 (kantara-2), ಕಾಂತಾರ ಪಾರ್ಟ್ 1 ಇನ್ನೇನು ಬರಬೇಕಷ್ಟೆ ಎಂದು ಸಿನಿಪ್ರಿಯರ ತಲೆಯಲ್ಲಿ ಹುಳ ಬಿಟ್ಟಿದ್ದರು.