ಬುಧವಾರ, 28 ಅಕ್ಟೋಬರ್ 2026
Trending

Kannaca news chanale

News

ಈ ವಾರದ ಕನ್ನಡ ಸುದ್ದಿವಾಹಿನಿಗಳ ಟಿ ಆರ್ ಪಿ ಬಿಡುಗಡೆ ! ಯಾವ ಚಾನಲ್ ಗೆ ಯಾವ ಸ್ಥಾನ

ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 27ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನೆಲ್‌ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ. BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್…