ಶನಿವಾರ, 24 ಅಕ್ಟೋಬರ್ 2026

Kangana Ranaut

Breaking Entertainment News Kannada

ಕತ್ರಿನಾ ಕೈಫ್ ಲೈಫ್ ಪಾರ್ಟ್ನರ್ ಆಯ್ಕೆ ಕುರಿತು ಹಾಡಿ ಹೊಗಳಿದ ಕಂಗನಾ | ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುವುದೇ ಖುಷಿಯ ವಿಚಾರ ಎಂದ ಬಾಲಿವುಡ್ ಬೆಡಗಿ

ಸಾಮಾನ್ಯವಾಗಿ ಕಂಗನಾ ರಣಾವತ್​ ಸುದ್ದಿ ಆಗುವುದೇ ಕಾಂಟ್ರವರ್ಸಿಗಳ ಮೂಲಕ. ಅದರ ನಡುವೆ ಅವರು ಯಾರನ್ನಾದರೂ ಹೊಗಳುತ್ತಾರೆ ಎಂದರೆ ಸ್ವಲ್ಪ ಅಚ್ಚರಿ ಆಗುವುದು ಸಹಜ. ಹಾಗೆಯೇ ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿರುವ ಕತ್ರಿನಾ ಕೈಫ್ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಶ್ರೀಮಂತ…