ಶನಿವಾರ, 24 ಅಕ್ಟೋಬರ್ 2026

Kambala list

News

Kambala: ಕಂಬಳ ಋತು ಆರಂಭಕ್ಕೆ ಕ್ಷಣಗಣನೆ: ಈ ಬಾರಿ ಮೊದಲ ಕಂಬಳ ಎಲ್ಲಿ? ಕಾತುರದಿಂದ ಕಾಯುತ್ತಿರುವ ಜನತೆ!

Kambala: ಕಳೆದ ಬಾರಿ ಬೆಂಗಳೂರಿನಲ್ಲಿ(Bengaluru) ತುಳುನಾಡ ಜಾನಪದ ಕ್ರೀಡೆ ಕಂಬಳ(Kambala) ಹಬ್ಬದೂಟದ ರಸದೌತಣವನ್ನು ನೀಡಿತ್ತು. ಇದೀಗ ಮತ್ತೆ ಈ ವರ್ಷದ ಮಳೆಗಾಲ(Rain season) ಮುಗಿಯುತ್ತಿದ್ದಂತೆ ತುಳುನಾಡಿನಾದ್ಯಂತ(Tulunadu) ಜಾನಪದೀಯ ಕ್ರೀಡೆ ಕಂಬಳದ ಋತು ಆರಂಭವಾಗುತ್ತದೆ. ಇನ್ನೇನು ಕೆಲವೇ ದಿನಗಳು ಬಾಕಿ…