News
ಬಿಜೆಪಿ ಮಾಜಿ ಮುಖಂಡನ ಪುತ್ರನ ವಂಚನೆ ಪ್ರಕರಣ: ಸಂತ್ರಸ್ತೆ ಜೊತೆ ವಿವಾಹಕ್ಕೆ ಸಮ್ಮತಿ ನೀಡಿದ ಕೃಷ್ಣ ಜೆ ರಾವ್
ಪುತ್ತೂರು: ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸರಾವ್ ಪುತ್ರ ಕೃಷ್ಣ ಜೆ ರಾವ್ ವಂಚನೆ ಪ್ರಕರಣ ಇದೀಗ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬರುವ ಎಲ್ಲಾ ಲಕ್ಷಣಗಳು ಕಾಣ ಸಿಗುತ್ತಿದೆ. ಸಂತ್ರಸ್ತೆಯನ್ನು ಮತ್ತೊಮ್ಮೆ ಸಂಧಾನಕ್ಕೆ ಕರೆದ ಕೃಷ್ಣ ಜೆ. ರಾವ್ ಕುಟುಂಬಸ್ಥರು…


