ಮಂಗಳವಾರ, 27 ಅಕ್ಟೋಬರ್ 2026
Trending

Kakyeshan shephard

Technology

ಬೆಂಗಳೂರಿನ ವ್ಯಕ್ತಿ ಸಾಕಿರುವ ಕಕೇಷ್ಯನ್ ಶೆಫರ್ಡ್ ಶ್ವಾನಕ್ಕೆ ಬಂತು ಕೋಟಿಗಟ್ಟಲೆ ಆಫರ್! ಬಂದ ಆಫರ್ ನೋಡಿದರೆ ನೀವೂ ಶಾಕ್ ಆಗ್ತೀರಾ!

ನಾಯಿ ಎಲ್ಲರ ಅಚ್ಚು ಮೆಚ್ಚಿನ ಪ್ರಾಣಿ. ಅದೊಂದು ನಿಯತ್ತಿನ ಮುಗ್ಧ ಜೀವಿಯಾದ ಕಾರಣ ಎಲ್ಲರು ಮನೆಯಲ್ಲಿ ಸಾಕುತ್ತಾರೆ. ಇಂದು ಜಗತ್ತಿನಾದ್ಯಂತ ಹಲವು ಶ್ವಾನ ತಳಿಗಳಿವೆ. ಇವುಗಳ ಮೂಲಕ ನಾಯಿ ಸಾಕಣೆಯು ಕೂಡ ಒಂದು ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ. ಈಗಂತೂ ಜಾತಿ…