ಶನಿವಾರ, 24 ಅಕ್ಟೋಬರ್ 2026

kakinje

ದಕ್ಷಿಣ ಕನ್ನಡ

Belthangady : ನೇತ್ರಾವತಿ ಉಪ ನದಿಯಲ್ಲಿ ಗೋವುಗಳ ತಲೆ ಬುರುಡೆ, ಮೂಳೆ ಪತ್ತೆ ಪ್ರಕರಣ -ಜ. 6ಕ್ಕೆ ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady : ನೇತ್ರಾವತಿಯ ಉಪನದಿ ಮೃತ್ಯುಂಜಯ ನದಿಗೆ ಗೋವಿನ ತಲೆ,ಮೃತದೇಹ, ಚರ್ಮ, ಮೂಳೆ ಮೊದಲಾದ ಅವಶೇಷಗಳನ್ನು ಎಸೆದ ಘಟನೆಯನ್ನು ಖಂಡಿಸಿ ವಿಹಿಂಪ ಮತ್ತು ಬಜರಂಗ ದಳದವರು ಜ. 6ರಂದು ಕಕ್ಕಿಂಜೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.   ಚಾರ್ಮಾಡಿ…