ಶನಿವಾರ, 24 ಅಕ್ಟೋಬರ್ 2026

kadha tea

ಅಡುಗೆ-ಆಹಾರ

Winter Season : ನಿಮ್ಮ ಮನಸ್ಸನ್ನು ಚಳಿಗಾಲದಲ್ಲಿ ಉಲ್ಲಾಸಗೊಳಿಸಲು ಇಲ್ಲಿದೆ ವಿವಿಧ ಬಗೆಯ ಚಹಾ!

ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವು ಕೆಲವರಿಗೆ ಇರುತ್ತದೆ. ಕೆಲವರು ಚಹಾ ಸೇವನೆಯು ಆರೊಗ್ಯಕ್ಕೆ ಒಳ್ಳೆಯದಲ್ಲ ಎಂದು ನಂಬುತ್ತಾರೆ. ಚಹಾ ಕುಡಿಯುವಾಗ ವಿಶೇಷವಾಗಿ ಚಳಿಗಾಲದಲ್ಲಿ, ಬೆಚ್ಚಗಿನ ಮತ್ತು ರುಚಿಯಾದ ಚಹಾವು ಹೊರಗಿನ ತಂಪು ವಾತಾವರಣದಿಂದ ನಿಮ್ಮನ್ನು ಬೆಚ್ಚಗೆ…