ಸೋಮವಾರ, 26 ಅಕ್ಟೋಬರ್ 2026
Trending

June 3rd holiday for schools and colleges

News

Holiday: ಕರ್ನಾಟಕ ಬಂದ್ – ಜೂನ್ 3 ಶಾಲಾ-ಕಾಲೇಜುಗಳಿಗೆ ರಜೆ?

Holiday : ಜೂನ್ 2 ರಂದು ಶಾಲಾ-ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ. ಯಾಕೆಂದರೆ ಕರ್ನಾಟಕ ಬಂದ್ ಆಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಕಾರಣ ಖ್ಯಾತ ನಟ ಕಮಲ್ ಹಾಸನ್ ಕನ್ನಡದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ.