ಶನಿವಾರ, 24 ಅಕ್ಟೋಬರ್ 2026

Jr.Engineer post in water resources dept

Jobs

ಜಲಸಂಪನ್ಮೂಲ ಇಲಾಖೆಯಲ್ಲಿ ಉದ್ಯೋಗ | ವಿವಿಧ 169 ಹುದ್ದೆಗಳಿಗೆ ಅರ್ಜಿ ಆಹ್ವಾನ!!!

ಕೆಪಿಎಸ್ ಸಿ ಸಂಪನ್ಮೂಲ ಇಲಾಖೆಯಲ್ಲಿನ ಹೈದೆರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್‌ ಸಿ ಕಿರಿಯ ಇಂಜಿನಿಯರ್ (ಸಿವಿಲ್), (ಮೆಕ್ಯಾನಿಕಲ್) ಹುದ್ದೆಗಳ ಭರ್ತಿಗೆ ಇದೀಗ ಕೆಪಿಎಸ್‌ಸಿ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ. ಜಲ ಸಂಪನ್ಮೂಲ ಇಲಾಖೆಯಲ್ಲಿನ 169 ಹೈದೆರಾಬಾದ್…