latest
LPG Update: ಸಿಲಿಂಡರ್ ಬೆಲೆಯಿಂದ ಕಂಗಾಲಾದ ಗ್ರಾಹಕರಿಗೆ ಸಿಹಿಸುದ್ದಿ ! ಕಡಿಮೆ ಆಗಲಿದೆಯಾ ಸಿಲಿಂಡರ್ ದರ?
ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲರಿಗೂ ತಟ್ಟುತ್ತಿದೆ. ಸತತವಾದ ಬೆಲೆ ಏರಿಕೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ರೂ.22,000 ಕೋಟಿಯ ಹೊಸ ಅನುಮೋದನೆಯನ್ನು ನೀಡಿದೆ. ಇದರಿಂದಾಗಿ ಸಾರ್ವಜನಿಕ ವಲಯದ ಗೃಹಬಳಕೆ ಸಿಲಿಂಡರ್‌ನ ಬೆಲೆ ಕಡಿಮೆಯಾಗಬಹುದೇ ಎಂಬ…

