ಸೋಮವಾರ, 26 ಅಕ್ಟೋಬರ್ 2026
Trending

Jobs

Jobs

ನೀವು ಬಿಎಡ್‌ ಪಾಸಾಗಿದ್ದೀರಾ ? ಹಾಗಾದರೆ ಇಲ್ಲಿದೆ ನಿಮಗೆ ಸರಕಾರಿ ನೌಕರಿ | ಈಗಲೇ ಅಪ್ಲೈ ಮಾಡಿ

ಈ ಕೇಂದ್ರೀಯ ವಿದ್ಯಾಲಯ ಅಸೋಸಿಯೇಷನ್ (Kendriya Vidyalaya Association) ಮತ್ತೊಂದು ಹೊಸ ನೇಮಕಾತಿಯನ್ನು ಪ್ರಕಟಿಸಿದ್ದು, ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ ನೇಮಕಾತಿಯ ಪ್ರಕಾರ, 50 ವರ್ಷ ವಯಸ್ಸಿನ ಅಭ್ಯರ್ಥಿಗಳೂ ಸಹ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂಸ್ಥೆ: ಕೇಂದ್ರೀಯ…

Education

ಪಿಎಸ್‌ಐ ಹುದ್ದೆಗಳ ಪರೀಕ್ಷೆ ಕುರಿತು ಮಹತ್ವದ ಮಾಹಿತಿ ನೀಡಿದ ಕರ್ನಾಟಕ ಡಿಜಿಪಿ

ಕರ್ನಾಟಕ ಡಿಜಿಪಿಯವರು ಇದೀಗ 402, 545 ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಕೆಎಸ್‌ಆರ್‌ಪಿ/ ಐಆರ್‌ಬಿ ಎಸ್‌ಐ ಹುದ್ದೆಗಳಿಗೆ ಪರೀಕ್ಷೆ…

Jobs

BookMyShow Hiring: ನೀವು ಡಿಗ್ರಿ ಪಾಸಾಗಿದ್ರೆ ಬುಕ್‌ ಮೈ ಶೋ ನಲ್ಲಿ ನಿಮಗೆ ಕೆಲಸ ಇದೆ | ಹೆಚ್ಚಿನ ವಿವರ ಇಲ್ಲಿದೆ

BookMyShow Recruitment 2023: ಬುಕ್​ ಮೈ ಶೋ(BookMyShow) ನಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದವರಿಗೆ ಇಲ್ಲೊಂದು ಒಳ್ಳೆಯ ಅವಕಾಶವಿದೆ. ಖಾಲಿ ಇರುವ ಟ್ರೈನಿ ಇಂಟರ್ನ್​ಶಿಪ್(Trainee Internship) ಹುದ್ದೆಗಳನ್ನು ಭರ್ತಿ ಮಾಡಲು ಬುಕ್​ ಮೈ ಶೋ ಅರ್ಹ ಅಭ್ಯರ್ಥಿಗಳಿಂದ ಅರ್ಜಿ…

Jobs

IBPS Recruitment: ಬ್ಯಾಂಕಿಂಗ್ ಹುದ್ದೆ ಆಕಾಂಕ್ಷಿಗಳೇ ನಿಮಗಿದೋ ಉದ್ಯೋಗವಕಾಶ | ಡಿ.14ರಂದು ನೇರ ಸಂದರ್ಶನ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಿಂದ ಸಿಹಿಸುದ್ದಿ. ವಿವಿಧ ಬ್ಯಾಂಕ್‌ಗಳು ವಿವಿಧ ಹಂತಗಳಲ್ಲಿ ಉದ್ಯೋಗಗಳನ್ನು ಭರ್ತಿ (Banking Jobs) ಮಾಡುತ್ತಿವೆ ಎಂದು ಘೋಷಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ. ಡಿಸೆಂಬರ್ 14ರಂದು ವಾಕ್-ಇನ್ ಸಂದರ್ಶನ ನಡೆಯಲಿದೆ. ಅರ್ಹ…

Business

KPSC ಇಂದ ಮತ್ತೊಂದು ಅರ್ಹತಾ ಪಟ್ಟಿ ಬಿಡುಗಡೆ : ಚೆಕ್‌ ಮಾಡಲು ಲಿಂಕ್, ವಿಶೇಷ ಸೂಚನೆ ಇಲ್ಲಿ ಚೆಕ್‌ ಮಾಡ್ಕೊಳ್ಳಿ

ಕೆಪಿಎಸ್‌ಸಿ’ಯು ಮತ್ತೊಂದು ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿ ತಾಂತ್ರಿಕೇತರ ( ಪದವಿ, ಪದವಿ ಪೂರ್ವ ಹಂತದ) ಹುದ್ದೆಗಳ ನೇಮಕಾತಿ ಸಂಬಂಧ 1:3 ಅನುಪಾತದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ…

Education

KPSC : ವಿವಿಧ ಇಲಾಖೆಗಳ ಗ್ರೂಪ್‌ ಸಿ ಹುದ್ದೆಗಳ ಫಲಿತಾಂಶ

ಕರ್ನಾಟಕ ಲೋಕಸೇವಾ ಆಯೋಗವು ಇದೀಗ ವಿವಿಧ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಕರ್ನಾಟಕ ಪಬ್ಲಿಕ್ ಸರ್ವೀಸ್‌ ಕಮಿಷನ್ ವಿವಿಧ ಸಾಲಿನ ವಿವಿಧ ಇಲಾಖೆಯ ಗ್ರೂಪ್ ಸಿ…

latest

BEL RECRUITEMT 2022 | ಒಟ್ಟು ಹುದ್ದೆ-260, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-ಡಿ.14

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ಉದ್ಯೋಗವಕಾಶವಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ಹೆಸರು : ಟ್ರೈನಿ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ಹುದ್ದೆ ಸಂಖ್ಯೆ : 260 ವಿದ್ಯಾರ್ಹತೆ :ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಟ್ರೈನಿ…

Jobs

District court Recruitment 2022 | ಟೈಪಿಂಗ್ ಕೆಲಸದಲ್ಲಿ ಆಸಕ್ತಿ ಇರುವವರಿಗೆ ಅವಕಾಶ ; ಅರ್ಜಿ ಸಲ್ಲಿಸಲು ಕೊನೆ ದಿನ-ನ.30

ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಟೈಪಿಸ್ಟ್ ಕೆಲಸದಲ್ಲಿ ಅವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಚಾಮರಾಜನಗರ ಜಿಲ್ಲಾ ಕೋರ್ಟ್​​ಹುದ್ದೆ : ಟೈಪಿಸ್ಟ್​, ಟೈಪಿಸ್ಟ್-ಕಾಪಿಯಿಸ್ಟ್ಒಟ್ಟು ಹುದ್ದೆ : 11ವಿದ್ಯಾರ್ಹತೆ : ಪಿಯುಸಿ, ಡಿಪ್ಲೋಮಾವೇತನ ಮಾಸಿಕ :  21,400-42,000ಉದ್ಯೋಗದ…

Education

Forestry After 12th : ಪಿಯುಸಿ ಆದ ವಿದ್ಯಾರ್ಥಿಗಳು ಫಾರೆಸ್ಟ್ರಿ ಕೋರ್ಸ್ ಮಾಡಿದರೆ ಬೆಸ್ಟ್ ಉದ್ಯೋಗ ಸಿಗುತ್ತೆ!

ಪಿಯುಸಿ ಮುಗಿಸಿ, ಡಿಗ್ರಿಯಲ್ಲಿ ವಿಜ್ಞಾನ ಆಯ್ದುಕೊಂಡು, ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಆಯ್ದುಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದರ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ ನೋಡಿ; ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಆರಿಸುವಾಗ, ಗಮನಿಸಬೇಕಾದ ಮುಖ್ಯ ವಿಷಯಗಳು (Subject) ಮೌಖಿಕ ಮೌಲ್ಯ ಶಿಕ್ಷಣ,…

latest

KAPL Recruitment 2022 | ಒಟ್ಟು ಹುದ್ದೆ-41, ಅರ್ಜಿ ಸಲ್ಲಿಸಲು ಕೊನೆ ದಿನ-ನ.28

ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಕರ್ನಾಟಕ ಆಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​ ನಲ್ಲಿ ಉದ್ಯೋಗವಕಾಶವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆ : ಕರ್ನಾಟಕ ಆಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ಉದ್ಯೋಗದ ಸ್ಥಳ : ಭಾರತಹುದ್ದೆ : ಪ್ರೊಫೆಶನಲ್ ಸೇಲ್ಸ್​ ರೆಪ್ರೆಸೆಂಟೇಟಿವ್, ಏರಿಯಾ…