ಶನಿವಾರ, 24 ಅಕ್ಟೋಬರ್ 2026

jobs for indians

Jobs

Job offer: ಡಿಗ್ರಿ ಇಲ್ಲದೇ ಇದ್ರೂ ವಿದೇಶದಲ್ಲಿ ಭಾರತೀಯರಿಗೆ ಉದ್ಯೋಗವಕಾಶ: ಭರ್ಜರಿ ಸ್ಯಾಲರಿ!

Job offer: ಯುರೋಪಿನ ಅತಿದೊಡ್ಡ ಆರ್ಥವ್ಯವಸ್ಥೆ ಹೊಂದಿರುವ ಜರ್ಮನಿಗೆ ವಿದೇಶಿ ಕೆಲಸಗಾರರ ಅವಶ್ಯಕತೆಯಿದೆ. ಅಂದರೆ ಮುಖ್ಯವಾಗಿ ಭಾರತೀಯ ಪ್ರೊಫೆಷನಲ್‌ಗಳನ್ನು, ವಿಶೇಷವಾಗಿ ಎಂಜಿನಿಯರ್‌ಗಳನ್ನು ಆಕರ್ಷಿಸಲು, ಜರ್ಮನಿ ತನ್ನ ಬ್ಲೂ ಕಾರ್ಡ್ ಪಾಲಿಸಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ, ಹೆಚ್ಚಿನ ಭಾರತೀಯರಿಗೆ ಉದ್ಯೋಗಾವಕಾಶಗಳನ್ನು (Job offer) ಸೃಷ್ಟಿಸುತ್ತದೆ.