ಶನಿವಾರ, 24 ಅಕ್ಟೋಬರ್ 2026

Job Offer

News

Job Offer: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6ಸಾವಿರ ಹುದ್ದೆಗಳಿಗೆ ನೇಮಕ

Job Offer: ವನ್ಯಜೀವಿಗಳ ಸಂರಕ್ಷಣೆ ಹಾಗೂ ಅರಣ್ಯ ಜಮೀನು ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಇಲಾಖೆಯಲ್ಲಿ ಖಾಲಿ ಇರುವ 6 ಸಾವಿರ ಖಾಯಂ ಹಾಗೂ ಗುತ್ತಿಗೆ ಆಧಾರಿತ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರು ತಿಳಿಸಿದ್ದಾರೆ.

News

Job alert: ಯೂನಿಯನ್ ಬ್ಯಾಂಕ್ನಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ!

Job alert: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಕಚೇರಿ ಸಹಾಯಕ, ಅಟೆಂಡರ್, ತೋಟಗಾರ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

News

SBI: SBI ಬ್ಯಾಂಕಿನಲ್ಲಿ , 2600 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ!

SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2600 ಸರ್ಕಲ್ ಬೇಸ್ಡ್ ಆಫೀಸರ್ (ಸಿಬಿಒ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಜೂನ್ 30 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.   

News

Job Offer: ಕಾಡು ಮನುಷ್ಯರ ವೇಷ ಧರಿಸುವವರಿಗೆ ದಿನಕ್ಕೆ ₹6,000 ವೇತನ – ಚೀನಾದಿಂದ ಹೊಸ ಉದ್ಯೋಗ ಆಫರ್

Job Offer: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಶೆನ್ನೊಂಶ್ಚಿಯಾ ಮೀಸಲು ಪೃಕೃತಿ ಪ್ರದೇಶದಲ್ಲಿ ಪ್ರವಾಸಿಗರನ್ನು ಸೆಳೆಯಲು ಕಾಡು ಮನುಷ್ಯರ ವೇಷಭೂಷಣ ಧರಿಸಿ ನಟಿಸುವವರಿಗೆ ಉದ್ಯೋಗಾವಕಾಶ ನೀಡಲಾಗಿದೆ.

News

Cognizant 2.52 LPA job offer: ಕಂಪ್ಯೂಟರ್ ಇಂಜಿನಿಯರ್ ಗಳಿಗೆ ವರ್ಷಕ್ಕೆ ಜುಜುಬಿ 2.5 ಲಕ್ಷ ರೂ. ಸಂಬಳ, ಭಾರೀ ಟ್ರೋಲ್‌ ಆದ ಕಾಗ್ನಿಜೆಂಟ್‌ ಆಫರ್‌ !

Cognizant 2.52 LPA job offer: ಬೃಹತ್‌ ಆಫ್‌ ಕ್ಯಾಂಪಸ್‌ ನೇಮಕಾತಿ ಘೋಷಿಸಿರುವ ಅಮೆರಿಕ ಮೂಲದ ದೈತ್ಯ ಐಟಿ ಕಂಪನಿ ಕಾಗ್ನಿಜೆಂಟ್‌, ಹೊಸಬರಿಗೆ ವರ್ಷಕ್ಕೆ ಜುಜುಬಿ ಸಂಬಳ ಘೋಷಿಸಿ ನಗೆಪಾಟಲಿಗೆ ಈಡಾಗಿದೆ. ಈ ಅಮೆರಿಕನ್ ಕಂಪನಿ ಕೇವಲ 2.5…

News

Banking Jobs : ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಬಂಪರ್‌ ಉದ್ಯೋಗವಕಾಶ | ಈ ಅವಕಾಶ ಮಿಸ್‌ ಮಾಡಬೇಡಿ!

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಯ ವಿವರ : ಜೂನಿಯರ್ ಅಸೋಸಿಯೇಟ್ (IT)-…

News

Nithyananda : ಉದ್ಯೋಗ ಬೇಕೆ? ನಿತ್ಯಾನಂದನ ಕೈಲಾಸದಲ್ಲಿದೆ ಭರ್ಜರಿ ಉದ್ಯೋಗವಕಾಶ, ಕೈತುಂಬಾ ಸಂಬಳ!

ಸದಾ ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ, ವಿವಾದಿತ ಸ್ವಯಂ ಘೋಷಿತ ಸ್ವಾಮೀಜಿ ನಿತ್ಯಾನಂದ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ನಿತ್ಯಾನಂದರ ಕೈಲಾಸ ದೇಶದಲ್ಲಿ ಭಾರೀ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎನ್ನುವ ಸುದ್ದಿ ಬಂದಿದೆ. “ಕಾಸಿದ್ರೆ ಕೈಲಾಸ” ಅನ್ನೋ ಮಾತಿದೆ. ಆದ್ರೆ ನಮ್ಮ ನಿತ್ಯಾನಂದರು…

ಬೆಂಗಳೂರು

BMTC Free Driving Training: BMTC ಯಿಂದ ಉಚಿತ ಲಘು, ಭಾರಿ ವಾಹನ ಚಾಲನ ತರಬೇತಿ | ಆಸಕ್ತರು ಅರ್ಜಿ ಸಲ್ಲಿಸಿ

ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಉಚಿತ ವಾಹನ ಚಾಲನಾ ತರಬೇತಿ ನೀಡಲು ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಹಾಗಾಗಿ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಪರಿಶಿಷ್ಟ ಜಾತಿ ಉಪ…