ಶನಿವಾರ, 24 ಅಕ್ಟೋಬರ್ 2026

Jio true 5G service launched in Mysore

Technology

ಮತ್ತೆರಡು ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಆರಂಭ! ಇವೇ ನೋಡಿ ಆ ನಗರಗಳು

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ತನ್ನದೇ ಹೆಜ್ಜೆ ಇಡುತ್ತ ಮುನ್ನುಗ್ಗುತ್ತಿದೆ. ಹಲವು ವರುಷಗಳ ಕನಸಾಗಿದ್ದ 5ಜಿ ಸೇವೆ ಇನ್ನು ಮುಂದಿನ ದಿನಗಳಲ್ಲಿ ಎಲ್ಲರ ಕೈಗೆಟುಕುತ್ತದೆ. ಸದ್ಯ ಭಾರತದಲ್ಲಿ ಈಗಾಗಲೇ 5ಜಿ ಸೇವೆಯನ್ನು ಆರಂಭ ಮಾಡಲಾಗಿದ್ದು ಲಕ್ಷಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ಏರ್ಟೆಲ್…