Jio ಗ್ರಾಹಕರೇ ಗಮನಿಸಿ | ಇನ್ನು ಮುಂದೆ 2 ತಿಂಗಳು ರಿಚಾರ್ಜ್ ಮಾಡುವ ಚಿಂತೆ ಬಿಡಿ | ಈ ಪ್ಲ್ಯಾನ್ ತಿಳಿದುಕೊಳ್ಳಿ |
ಕೆಲ ಒಂದೆರಡು ವರ್ಷಗಳಿಂದ ಲಾಕ್ ಡೌನ್ ಬಳಿಕ ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ವರ್ಕ್ ಫ್ರಮ್ ಹೋಂ, ಮಕ್ಕಳಿಗೆ ಮನೆಯಲ್ಲೇ ಆನ್ಲೈನ್ ಕ್ಲಾಸ್ ಗಳು ಆರಂಭ ವಾಗಿದೆ ದಿನಕ್ಕೆ ಒಬ್ಬ ವ್ಯಕ್ತಿ 2.5 GB ಗಿಂತಲೂ ಹೆಚ್ಚು…



