ಶನಿವಾರ, 24 ಅಕ್ಟೋಬರ್ 2026

jio in Tala Kaveri

News

Reliance Jio : ಕೊಡಗಿನ ತಲಕಾವೇರಿಗೆ ಎಂಟ್ರಿ ನೀಡಿದ ಜಿಯೋ ಟ್ರೂ 4ಜಿ ಡಿಜಿಟಲ್‌ ಲೈಫ್!

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ಕೊಡಗಿನ ತಲಕಾವೇರಿಗೆ ಕಾಲಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಇತ್ತೀಚೆಗೆ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದೆ. ಇದರಿಂದ ಮಕ್ಕಳ ಶಿಕ್ಷಣ, ವಯಸ್ಕರ ವರ್ಕ್ ಫ್ರಮ್ ಹೋಮ್…