Crime
ಪುತ್ತೂರು: ಜಿಮ್ ಟ್ರೈನರ್ ಸಚಿನ್ ರೈ ನಿಧನ: ಸಾವಿನಲ್ಲಿ ಸಂಶಯ : ತಾಯಿಯಿಂದ ದೂರು ದಾಖಲು!
ಪುತ್ತೂರು: ಜಿಮ್ ಟ್ರೈನರ್ ಆಗಿದ್ದ ಸಚಿನ್ ರೈ ಮೃತಪಟ್ಟ ಘಟನೆ ಕಲ್ಲಿಮಾರ್ ಎಂಬಲ್ಲಿ ನಡೆದಿದ್ದುಈ ಬಗ್ಗೆ ಮೃತರ ತಾಯಿ ಪುತ್ತೂರು ನಗರ ಠಾಣೆಗೆ ದೂರು ನೀಡಿರುವ ಕುರಿತು ವರದಿಯಾಗಿದೆ. ಮೂಲತ ಮಡಂತ್ಯಾರ್ ನಿವಾಸಿ ಪ್ರಸ್ತುತ ಪುತ್ತೂರಿನ ಕಲ್ಲಿಮಾರ್ ನ…
