ಬುಧವಾರ, 28 ಅಕ್ಟೋಬರ್ 2026
Trending

Jeevan praman

latest

Pension : ಪಿಂಚಣಿದಾರರಿಗೆ ಮುಖ್ಯವಾದ ಮಾಹಿತಿ | ಜಿವನ್ ಪ್ರಮಾಣ ಪತ್ರಕ್ಕೆ ಬೇಕಾದ ಅರ್ಹತೆ, ದಾಖಲೆ ಇನ್ನೂ ಹೆಚ್ಚಿನ ವಿವರ ಇಲ್ಲಿದೆ!!!

ಈಗಾಗಲೇ ಪಿಂಚಣಿದಾರರಿಗೆ ಸರ್ಕಾರವು ಅರ್ಜಿ ಸಲ್ಲಿಸಲು ನಿರ್ದೇಶನ ಹೊರಡಿಸಿದೆ. ಅಲ್ಲದೆ ಸರ್ಕಾರವು ಪಿಂಚಣಿದಾರರು ಜೀವಂತ ಪ್ರಮಾಣ ಪತ್ರವನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಿಳಿಸಿದೆ. ಮುಖ್ಯವಾಗಿ ಪಿಂಚಣಿದಾರರು ಪಿಂಚಣಿ ಪಡೆಯಲು ಜೀವನ ಪ್ರಮಾಣ ಪತ್ರವನ್ನ ಸಮಯಕ್ಕೆ ಸರಿಯಾಗಿ…

latest

ಜೀವನ್ ಪ್ರಮಾಣ ಪತ್ರ: ಅಂಗವಿಕಲರು, ಪಿಂಚಣಿದಾರರಿಗೆ ಮುಖ್ಯ ಮಾಹಿತಿ

ಇಪಿಎಸ್ ಮತ್ತು ಎಫ್‌ಪಿಎಸ್ ಪಿಂಚಣಿದಾರರ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ಗಳನ್ನು ನವೀಕರಿಸಲು ಬಳ್ಳಾರಿಯ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇಪಿಎಫ್‌ಒ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಕೆಗಾಗಿ ವಿಶೇಷ ಡ್ರೈವನ್ನು…