National
Ugadi Hosatodaku : ಹೊಸತೊಡಕು ಆಚರಿಸೋ ಜನರಿಗೆ ಬಿಗ್ ಶಾಕ್! ಗಗನಕ್ಕೇರಿದ ಮಾಂಸಗಳ ಬೆಲೆ, ತಲೆಎತ್ತಿದ 18 ಜಟ್ಕಾ ಕಟ್ ಅಂಗಡಿಗಳು!!!
ಸಜ್ಜಾಗಿದ್ದಾರೆ. ಹಬ್ಬದ ಭರದಲ್ಲಿ ಖರೀದಿಸುವ ಗ್ರಾಹಕರಿಗೆ ಕೊಂಚ ಮಾಂಸ ದರ ಶಾಕ್ ನೀಡುವುದಂತೂ ಗ್ಯಾರಂಟಿ.
ಸಜ್ಜಾಗಿದ್ದಾರೆ. ಹಬ್ಬದ ಭರದಲ್ಲಿ ಖರೀದಿಸುವ ಗ್ರಾಹಕರಿಗೆ ಕೊಂಚ ಮಾಂಸ ದರ ಶಾಕ್ ನೀಡುವುದಂತೂ ಗ್ಯಾರಂಟಿ.
ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ಹಲಾಲ್ ಮಾಂಸವನ್ನು ನಿಷೇಧಿಸಿ, ಯುಗಾದಿ ಹಬ್ಬದ ಮರುದಿನ “ಹೊಸತೊಡಕು’ ದಿನ ಜಟ್ಕಾ ಮಾಂಸ ಲಭ್ಯವಾಗುವಂತೆ ರಾಜ್ಯ ಸರಕಾರ ವ್ಯವಸ್ಥೆ ಮಾಡುವಂತೆ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು ಆಗ್ರಹಿಸಿದೆ. ಹಲಾಲ್ ಮೂಲಕ ಮಾಂಸವನ್ನು ಅಲ್ಲಾಹುಗೆ…