ಶನಿವಾರ, 24 ಅಕ್ಟೋಬರ್ 2026

Jasik Ali

Breaking Entertainment News Kannada

Crime News:ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಲಿವುಡ್‌ ನಿರ್ದೇಶಕ ಅರೆಸ್ಟ್‌! ನಟಿಸಲು ಚಾನ್ಸ್‌ ಕೊಡುತ್ತೇನೆಂದು ದುರ್ಬಳಕೆ!

ನಟಿಸಲು ಅವಕಾಶ ನೀಡುತ್ತೇನೆಂದು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ನಿರ್ದೇಶಕ(Director)ಬಂಧನ (Arrest)ಮಾಡಿದ ಘಟನೆ ವರದಿಯಾಗಿದೆ.