ಶನಿವಾರ, 24 ಅಕ್ಟೋಬರ್ 2026

Japan

News

World Most Powerful Passport: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಶ್ರೇಯಾಂಕ ಬಹಿರಂಗ, ಭಾರತಕ್ಕೆ ಶಾಕ್!

World Most Powerful Passport: 2025ರ ಮೊದಲ ಆರು ತಿಂಗಳ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಲಾಗಿದೆ.

Technology

Japan First 6G Device: ಇನ್ನು 1 ಸೆಕೆಂಡ್‌ನಲ್ಲಿ 5 HD ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು! ವಿಶ್ವದ ಮೊದಲ 6G ಸಾಧನವನ್ನು ಪರಿಚಯಿಸಿದ ಜಪಾನ್‌

Japan First 6G Device: ತಂತ್ರಜ್ಞಾನದ ವಿಷಯದಲ್ಲಿ ಜಪಾನ್ ಯಾವಾಗಲೂ ಮುಂದಿದೆ. ಜಪಾನ್ ಇತ್ತೀಚೆಗೆ ವಿಶ್ವದ ಮೊದಲ ಹೈ-ಸ್ಪೀಡ್ 6G ಮೂಲಮಾದರಿ ಸಾಧನವನ್ನು ಪರಿಚಯಿಸಿದೆ

News

ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಕಳಚಿ ಬಿದ್ದ ವಿಮಾನದ ಟೈರ್, ಕಾರುಗಳ ನೆತ್ತಿಯ ಮೇಲೆ ಉದುರಿದ ಟೈರ್ !

San Francisco :ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ಜಪಾನ್‌ಗೆ (Japan) ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಟೈರ್‌ ಕಳಚಿ ಬಿದ್ದು ಆತಂಕ ಸೃಷ್ಟಿ ಮಾಡಿವೆ.   ವಿಮಾನ ಟೇಕಾಫ್‌…

Technology

Finger Watch: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಬೆರಳುಗಳಿಗೆ ತೊಡುವ ಗಡಿಯಾರ ! ಏನಿದರ ವಿಶೇಷತೆ.. ಇದು ಸಿಗೋದಾದ್ರೂ ಎಲ್ಲಿ?

ಬೆರಳಿಗೆ ತೊಡುವ ವಾಚ್ಗಳು(Finger Watch)ಬಿಡುಗಡೆಯಾಗಿದೆ. ಅರೇ,ಇದೆಲ್ಲಿ ? ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!

Latest Health Updates Kannada

Nightingale Poop Facial: ಈ ಹಕ್ಕಿಯ ಮಲಮೂತ್ರವನ್ನು ಮುಖಕ್ಕೆ ಹಚ್ಚಿದರೆ ಬ್ಯೂಟಿ ಆಗ್ತಾರಂತೆ! ಏನಿದು ವಿಷಯ?

Nightingale Poop Facial: ಪಕ್ಷಿಗಳ ಬೀಟ್ ಅಥವಾ ಪಕ್ಷಿಗಳ ಹಿಕ್ಕೆಗಳನ್ನು ಮುಖದ ಮೇಲೆ ಹಚ್ಚುವುದರಿಂದ ಚರ್ಮವು ಸುಂದರ ಮತ್ತು ಮೃದುವಾಗಿರುತ್ತದೆ.

International

Rape law: ಲೈಂಗಿಕ ಸಮ್ಮತಿಯ ವಯಸ್ಸನ್ನು 13 ರಿಂದ 16 ಕ್ಕೆ ಏರಿಸಿತು ಈ ದೇಶ! ಎಲ್ಲಾ ಕಡೆಯಿಂದ ಮೆಚ್ಚುಗೆ!

Rape law: ಅಪರಾಧಗಳ ಕಡಿವಾಣದ ಭಾಗವಾಗಿ ಜಪಾನ್‌ ಸರ್ಕಾರ ಮಹತ್ತರ ಹೆಜ್ಜೆಯನ್ನಿರಿಸಿದ್ದು, ಲೈಂಗಿಕ ಸಮ್ಮತಿಯ ವಯೋಮಿತಿಯನ್ನು 13 ರಿಂದ 16 ವರ್ಷಕ್ಕೆ ಏರಿಕೆ ಮಾಡಿದೆ.

Business

New York: ಬರೋಬ್ಬರಿ 8 ಲಕ್ಷ ರೂ. ಮೌಲ್ಯದ ವಿಮಾನದ ಟಿಕೆಟ್‌ ಕೇವಲ 24 ಸಾವಿರ ರೂ.ಗೆ ಮಾರಾಟ ; ಕಾರಣ ಏನು ಗೊತ್ತಾ?

ಬರೋಬ್ಬರಿ 8 ಲಕ್ಷ ರೂ. ಮೌಲ್ಯದ ವಿಮಾನದ ಟಿಕೆಟ್‌ (Flight Ticket) ಕೇವಲ 24 ಸಾವಿರ ರೂ.ಗೆ ಮಾರಾಟವಾಗಿದೆ ಎಂದರೆ ಆಶ್ಚರ್ಯವೇ ಸರಿ.

Food

Phone Ban in Restaurant: ಈ ರೆಸ್ಟೋರೆಂಟ್ ನಲ್ಲಿ ತಿನ್ನುವಾಗ ಫೋನ್ ಗಳ ಬಳಕೆ ನಿಷೇಧಿಸಲಾಗಿದೆ..! ಏಕೆ ಗೊತ್ತಾ? 

Phone Ban in Restaurant: ರೆಸ್ಟೋರೆಂಟ್‌ ನಲ್ಲಿ ತಿನ್ನುವಾಗ ಫೋನ್‌ ಬಳಕೆ ನಿಷೇಧಿಸಿದ್ದಾರೆ.ಜಪಾನ್ ನ ರೆಸ್ಟೋರೆಂಟ್ ಒಂದು ವಿಚಿತ್ರ ಷರತ್ತು ವಿಧಿಸಿದೆ.

Interesting

ಬಾನಿಗೂ ಹೂವಿಗೂ ಪೈಪೋಟಿ, ನೀ ಚಂದವೋ, ನಾ ಚಂದವೋ ! ಪ್ರಕೃತಿಯ ಅದ್ಭುತ ವೈಶಿಷ್ಟ್ಯ!

ನೀಲಿ ಆಕಾಶ, ನೀಲಿ ಹೂಗಳು ನೀಲಿ ಸಮುದ್ರವನ್ನು ಇಲ್ಲಿ ಒಂದೇ ಸಮಯದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ನೆಮೊಫಿಲಿಯಾ ಹೂವು 3 ಸೆಂಟಿ ಮೀಟರ್ ದೊಡ್ಡದಾಗಿದೆಯಂತೆ

International

Japan: ಜಪಾನ್ ಕಡಲ ತೀರಕ್ಕೆ ತೇಲಿ ಬಂತೊಂದು ನಿಗೂಢ ಲೋಹದ ಚೆಂಡು! ಜನರನ್ನು ಬೆಚ್ಚಿಬೀಳಿಸಿದ ಈ ಭಾರೀಗಾತ್ರದ ಚೆಂಡು ಬಂದಿದ್ದೆಲ್ಲಿಂದ ಗೊತ್ತೇ?

Mysterious metal ball: ಸುಮಾರು 1.5 ಮೀಟರ್ ಅಗಲದ ಈ ನಿಗೂಢ ಲೋಹದ ಚೆಂಡಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.