ಭಾನುವಾರ, 25 ಅಕ್ಟೋಬರ್ 2026
Trending

japan unveils worlds first 6g device

Technology

Japan First 6G Device: ಇನ್ನು 1 ಸೆಕೆಂಡ್‌ನಲ್ಲಿ 5 HD ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು! ವಿಶ್ವದ ಮೊದಲ 6G ಸಾಧನವನ್ನು ಪರಿಚಯಿಸಿದ ಜಪಾನ್‌

Japan First 6G Device: ತಂತ್ರಜ್ಞಾನದ ವಿಷಯದಲ್ಲಿ ಜಪಾನ್ ಯಾವಾಗಲೂ ಮುಂದಿದೆ. ಜಪಾನ್ ಇತ್ತೀಚೆಗೆ ವಿಶ್ವದ ಮೊದಲ ಹೈ-ಸ್ಪೀಡ್ 6G ಮೂಲಮಾದರಿ ಸಾಧನವನ್ನು ಪರಿಚಯಿಸಿದೆ