Technology
Finger Watch: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಬೆರಳುಗಳಿಗೆ ತೊಡುವ ಗಡಿಯಾರ ! ಏನಿದರ ವಿಶೇಷತೆ.. ಇದು ಸಿಗೋದಾದ್ರೂ ಎಲ್ಲಿ?
ಬೆರಳಿಗೆ ತೊಡುವ ವಾಚ್ಗಳು(Finger Watch)ಬಿಡುಗಡೆಯಾಗಿದೆ. ಅರೇ,ಇದೆಲ್ಲಿ ? ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!
ಬೆರಳಿಗೆ ತೊಡುವ ವಾಚ್ಗಳು(Finger Watch)ಬಿಡುಗಡೆಯಾಗಿದೆ. ಅರೇ,ಇದೆಲ್ಲಿ ? ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!
ದಿನಂಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಡಿಯೋ ತುಣುಕುಗಳು ವೈರಲ್ ಆಗುತ್ತಲೆ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೊಳಿಸಿದರೆ ಮತ್ತೆ ಕೆಲವು ಹಾಸ್ಯ ಮಿಶ್ರಿತ ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ನೋಡುಗರನ್ನು ವಿಸ್ಮಯಗೊಳಿಸಿದ್ದು…