ಶನಿವಾರ, 24 ಅಕ್ಟೋಬರ್ 2026

Jamtara weather

News

Latest news: Reels ನೋಡುತ್ತಿದ್ದ ಅಮ್ಮ, ಮಲಗಿದ್ದ ಮಕ್ಕಳು; ಆ ಕತ್ತಲಲ್ಲಿ ಬಂದೆರಗಿತು ಆಕಾಶದಿಂದ ದುರಂತ; 4 ರ ಸಾವು!!!

ಈ ಅಬ್ಬರಕ್ಕೆ ಜಮ್ತಾರಾದ ನಾರಾಯಣಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.