Astrology
Kamalakar Bhat : ‘ಜ್ಯೋತಿಷ್ಯ ಹೇಳ್ತೀನಿ ಪ್ಲೀಸ್ ಕೇಳಿ’- ಜೈಲಲ್ಲಿ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಕಮಲಾಕರ್ ಭಟ್ ಕಿರಿಕಿರಿ
Kamalakar Bhat : ಕೊಲೆ ಆರೋಪದಡಿ ಜೈಲು ಪಾಲಾಗಿರುವ ನಾಡಿನ ಖ್ಯಾತ ಜ್ಯೋತಿಷಿ ಎನಿಸಿದ್ದ ಕಮಲಾಕರ್ ಭಟ್, ಜೈಲಿನಲ್ಲಿ ಕೂಡ ತಮ್ಮ ಜ್ಯೋತಿಷ್ಯ ಪುರಾಣವನ್ನು ನಿಲ್ಲಿಸಿಲ್ಲವಂತೆ. ಜೈಲು ಸಿಬ್ಬಂದಿಗಳಿಗೂ ಜ್ಯೋತಿಷ್ಯ ಹೇಳ್ತೀನಿ ಕೇಳಿ ಪ್ಲೀಸ್ ಎಂದು ದುಂಬಾಲು ಬೀಳುತ್ತಿದ್ದಾರಂತೆ …
