ಶನಿವಾರ, 24 ಅಕ್ಟೋಬರ್ 2026

Jacket

News

Winter Heater Jacket : ಏನ್ ಸೂಪರ್ ಗುರೂ | ಈ ಜಾಕೆಟ್ ಧರಿಸಿದರೆ ಚಳಿ ಆಗಲ್ಲ| ಏನಿದರ ವಿಶೇಷತೆ?

ಮಳೆಗಾಲದ ಛತ್ರಿ ರೈನ್ ಕೋಟ್ ಎಲ್ಲಾ ಮೂಲೆ ಸೇರುತ್ತಿದೆ. ಮಳೆಗಾಲ ಸರಿದಂತೆ ಜೊತೆ ಜೊತೆಗೆ ಚಳಿಗಾಲ ಬಂದೇ ಬಿಟ್ಟಿತು ನೋಡಿ . ಹೌದು ಅಂದಹಾಗೆ ಚಳಿ ಅಂದಾಗ ಸ್ವಲ್ಪ ಸ್ವೆಟರ್ ನೆನಪಾಗುವುದು ಸಹಜ ತಾನೇ. ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ…