ಸೋಮವಾರ, 26 ಅಕ್ಟೋಬರ್ 2026
Trending

IT field

News

ಟೆಕ್ ಕಂಪೆನಿಗಳಲ್ಲಿ ಶುರುವಾಯ್ತು ಉದ್ಯೋಗಿಗಳ ವಜಾ ಪರ್ವ! ಕಾರಣವೇನು ಗೊತ್ತಾ?

ಇತ್ತೀಚೆಗಂತೂ ಹಲವು ಟೆಕ್ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುವುದರೊಂದಿಗೆ ಸಾಕಷ್ಟು ಸುದ್ಧಿಯಲ್ಲಿವೆ. ಗೂಗಲ್ ಆಲ್ಫಾಬೆಟ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ನಂತಹ ದೊಡ್ಡ ಕಂಪನಿಗಳು ಕೂಡ ಸುಮಾರು 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಿಸಿವೆ. ಆರ್ಥಿಕ ಹಿಂಜರಿತ…