Crime
Israel Hamas Gaza War: ಸೋಫಾದಲ್ಲಿ ಕುಳಿತು ಸಾವಿಗಾಗಿ ಕಾದಿರುವ ಸಿನ್ವಾರ್! ವೈರಲ್ ವೀಡಿಯೋದಲ್ಲಿ ಹಮಾಸ್ ನಾಯಕನ ಹತ್ಯೆಯ ದೃಶ್ಯ ವೈರಲ್
Israel Hamas Gaza War: ಕಳೆದ ಒಂದು ವರ್ಷದಿಂದ ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಯಶಸ್ಸು ಸಾಧಿಸಿದೆ. ಗುರುವಾರ (ಅಕ್ಟೋಬರ್ 17) ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯನ್ನು ಅವರು ಖಚಿತಪಡಿಸಿದ್ದಾರೆ. ಹಮಾಸ್ ದಾಳಿಯ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವಾರ್ ನನ್ನು ಹತ್ಯೆಗೈದಿರುವುದಾಗಿ ಐಡಿಎಫ್ ಮಾಹಿತಿ ನೀಡಿದೆ.

