ಶನಿವಾರ, 24 ಅಕ್ಟೋಬರ್ 2026

ISKCON Sends Rs 100 Cr Defamation Notice

latest

BJP MP ಮೇನಕಾ ಗಾಂಧಿ ವಿರುದ್ಧ ಇಸ್ಕಾನ್‌ ಹೂಡಿತು 100 ಕೋಟಿ ರೂ. ಮಾನನಷ್ಟ ಮೊಕದ್ದಮೆ!

Maneka Gandhi Defamation Notice: ಇತ್ತೀಚೆಗೆ ಮೇನಕಾ ಗಾಂಧಿ ಅವರು ಹೇಳಿದ ಮಾತಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಇಸ್ಕಾನ್ ತನ್ನ ಗೋಶಾಲೆಯ ಹಸುಗಳನ್ನು ಕಟುಕರಿಗೆ ಮಾರುತ್ತದೆ ಎಂದು ಹೇಳಿರುವಂತಹ ವೀಡಿಯೋವೊಂದು ಬಹಳ ವೈರಲ್‌ ಆಗಿತ್ತು.…