ಶನಿವಾರ, 24 ಅಕ್ಟೋಬರ್ 2026

is sold for

News

STAG BEETLE: ಇದು ವಿಶ್ವದ ಅತ್ಯಂತ ದುಬಾರಿ ಕೀಟ ಅಂತೆ! ಬರೋಬ್ಬರಿ ₹75 ಲಕ್ಷಕ್ಕೆ ಮಾರಾಟವಾಗುತ್ತಂತೆ ಈ ಕೀಟ

STAG BEETLE: ಒಂದು ಸಣ್ಣ ಕೀಟವು ಐಷಾರಾಮಿ ಕಾರಿಗಿಂತ ಹೆಚ್ಚು ಬೆಲೆಬಾಳುತ್ತದೆ ಅಂದ್ರೆ ನಂಬಿತೀರಾ? ₹75 ಲಕ್ಷದವರೆಗೆ ಮಾರಾಟವಾಗುವ ಈ ಸ್ಪ್ಯಾಗ್ ಬೀಟಲ್ ಅಥವಾ ಕೊಂಬಿನ ಕೀಟ ಏಷ್ಯಾ, ಯುರೋಪ್ ಮತ್ತು ಅಮೆರಿಕಾಗಳಲ್ಲಿ ಕಂಡುಬರುವ ವಿಶ್ವದ ಅತ್ಯಂತ ದುಬಾರಿ ಕೀಟವಾಗಿದೆ.