ಸೋಮವಾರ, 26 ಅಕ್ಟೋಬರ್ 2026
Trending

is it possible

News

Dharmasthala: ಧರ್ಮಸ್ಥಳ : ಪುತ್ತೂರು ಎಸಿ ಒಪ್ಪಿದಲ್ಲಿ ಏಕಕಾಲದಲ್ಲಿ ಮೂರು ಸಮಾಧಿಗಳ ಉತ್ಪನನ ಸಾಧ್ಯತೆ?!

Dharmasthala: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಎಂಟು ಅಡಿ ಅಗೆದರು ಕೂಡ ಯಾವುದೇ ಕುರುಹು ಪತ್ತೆಯಾಗಿಲ್ಲ.