Interesting
Optical illusion : ಓದುಗರಿಗೊಂದು ಸವಾಲು : ಎಲೆಗಳ ನಡುವೆ ಸಿಲುಕಿಕೊಂಡಿರುವ ಕಪ್ಪೆಯನ್ನು ಹುಡುಕಬಲ್ಲಿರಾ?
ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಎಲೆಗಳೇ ತುಂಬಿ ಹೋಗಿರುವ ಚಿತ್ರದಲ್ಲಿ ಅಡಗಿ ಕೂತಿರೋ ಕಪ್ಪೆಯನ್ನು ಹುಡುಕುವುದು.
ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಎಲೆಗಳೇ ತುಂಬಿ ಹೋಗಿರುವ ಚಿತ್ರದಲ್ಲಿ ಅಡಗಿ ಕೂತಿರೋ ಕಪ್ಪೆಯನ್ನು ಹುಡುಕುವುದು.
ಈ ರೀತಿಯ ಹಲವು ಮೈಂಡ್ ಗೇಮ್ ಅನ್ನು ನೀವು ನೋಡಿರುತ್ತೀರಾ. ಅದನ್ನ ಬಗೆಹರಿಸಲು ಪ್ರಯತ್ನ ಕೂಡ ಮಾಡಿರುತ್ತೀರಿ. ಕೆಲವರು ಗೆದ್ದರೆ, ಇನ್ನೂ ಕೆಲವರು ಸೋತಿರುತ್ತೀರಿ. ಆದರೆ ಇದರ ಉತ್ತರ ನಿಮ್ಮ ಬುದ್ಧಿವಂತಿಕೆ ಮತ್ತು ತೀಕ್ಷ್ಣವಾದ ದೃಷ್ಠಿಯನ್ನು ತಿಳಿಸುತ್ತದೆ. ಇವೆರಡನ್ನು…