ಶನಿವಾರ, 24 ಅಕ್ಟೋಬರ್ 2026

Irish Medical Journal

latest

ಸತತ ಹೊಟ್ಟೆನೋವೆಂದು ಒದ್ದಾಡಿದ ಮಹಿಳೆ ಆಸ್ಪತ್ರೆಗೆ ದಾಖಲು | ಪರೀಕ್ಷೆ ಮಾಡಿದ ಡಾಕ್ಟರ್ ಗೇ ಶಾಕ್ ಕೊಟ್ಟಳು| ಅಷ್ಟಕ್ಕೂ ಹೊಟ್ಟೆಯೊಳಗೇನಿತ್ತು?

ಜನ ಹೊಟ್ಟೆಗೆ ಅನ್ನ ತಿಂದರೆ ಚಂದ. ಆದರೆ, ಕೆಲವರು, ಏನೇನೋ ತಿಂದು ಸಂಕಷ್ಟಕ್ಕೆ ಒಳಗಾಗುವುದನ್ನು ನಾವು ನೋಡ್ತೀವಿ. ಅಂಥದ್ದೇ ಒಂದು ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಐರ್ಲೆಂಡ್ ನ ಮಹಿಳೆಯೊಬ್ಬಳು ಕೂಡಾ ಈ ರೀತಿಯ ಎಡವಟ್ಟು ಮಾಡಿ, ಹೊಟ್ಟೆ ನೋವೆಂದು…