IRCTC New Rules: ಭಾರತೀಯ ರೈಲ್ವೇ ಹೊರಡಿಸಿದೆ ಹೊಸ ನಿಯಮ ; ಇನ್ಮುಂದೆ ಲೋವರ್ ಬರ್ತ್ ಇವರಿಗೆ ಮಾತ್ರ!!
ರೈಲಿನ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು, ರೈಲಿನ ಲೋವರ್ ಬರ್ತ್‌ನ್ನು ವಿಶೇಷ ಚೇತನರಿಗಾಗಿ ಮೀಸಲಿಡಲಾಗಿದೆ.
ರೈಲಿನ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು, ರೈಲಿನ ಲೋವರ್ ಬರ್ತ್‌ನ್ನು ವಿಶೇಷ ಚೇತನರಿಗಾಗಿ ಮೀಸಲಿಡಲಾಗಿದೆ.
ಭಾರತೀಯ ರೈಲ್ವೇ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ನಿರ್ಣಯ ಕೈಗೊಂಡಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಕಾತರಿಸುತ್ತಿರುವ ಭಕ್ತಾದಿಗಳಿಗೆ ಬಾಗು ಮುಖ್ಯ ಮಾಹಿತಿ ಇಲ್ಲಿದೆ
ಭಾರತದಲ್ಲಿ ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ (Jyotirlinga Darshan) ಪಾಟ್ನಾ ವಿಶೇಷ ರೈಲನ್ನು ನಡೆಸುತ್ತಿದ್ದು, ಇದು ಮೇ 20 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುತ್ತದೆ.
ವೆಸ್ಟರ್ನ್ ರೈಲ್ವೆ (WR) ತನ್ನ ಪ್ರಯಾಣಿಕರಿಗಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.
ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC Recruitment 2023)ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರತಿ ವರ್ಷದಂತೆ ಈ ವರ್ಷ ಕೂಡಾ ಭಾರತೀಯ ರೈಲ್ವೆ(railway) ತಿರುಪತಿ ಬಾಲಾಜಿ ಪ್ರವಾಸ(Tirupati Temple Trip) ಪ್ಯಾಕೇಜ್ ಅನ್ನು ಆರಂಭ ಮಾಡಿದ್ದು ಇದು ಪ್ರವಾಸಿಗರಿಗೆ ಸಂತಸದ ವಿಷಯವೆನಿಸಿದೆ.
ರೈಲ್ವೆಯು ಏಪ್ರಿಲ್ 7ರಿಂದ ರಾಮಾಯಾಣ ಯಾತ್ರಾ (ರಾಮಾಯಣ ಯಾತ್ರೆ) ಆರಂಭ ಮಾಡಲಿದ್ದು, ಈ ಯಾತ್ರೆ ನವದೆಹಲಿಯಿಂದ ಆರಂಭವಾಗಲಿದೆ.
ಹಸಿರು ಕೋಚ್‌ಗಳನ್ನು ಗರೀಬ್ ರಥದಲ್ಲಿ ಬಳಸಲಾಗುತ್ತದೆ. ಮೀಟರ್ ಗೇಜ್ ರೈಲುಮಾರ್ಗದಲ್ಲಿ ಕೆಲವು ಕಂದು ಬಣ್ಣದ ಕೋಚ್‌ಗಳೂ ಕಾಣಬಹುದು
ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) 6 ದಿನಗಳ 5 ರಾತ್ರಿಗಳ ವಿಮಾನಯಾನ ಪ್ಯಾಕೇಜ್ ಅನ್ನು ನೀಡುತ್ತಿದೆ.