Iran: ಇರಾನ್ ನಲ್ಲಿ ಸುರಿಯಿತು ರಕ್ತದ ಮಳೆ – ಭಯಾನಕ ವಿಡಿಯೋ ವೈರಲ್
Iran: ಇತ್ತೀಚಿಗೆ ಜಗತ್ತಿನಲ್ಲಿ ಕೆಲವು ವಿಚಿತ್ರ ವಿದ್ಯಮಾನಗಳು ನಡೆಯುತ್ತಿವೆ. ಎಂದೂ ಕಾಣದ ಮೀನುಗಳು ಸಮುದ್ರಕ್ಕೆ ಬರುವುದು, ಆಮೆಯ ಹಿಂಡು ಸಮುದ್ರದಡದಲ್ಲಿ ಓಡಾಡುವುದು, ಸಮುದ್ರದ ಆಳದಲ್ಲಿ ಎಷ್ಟೋ ಕಿಲೋಮೀಟರ್ ದೂರದಲ್ಲಿ ಜೀವಿಸುವ ಮೀನು ದಡದಲ್ಲಿ ಬಂದು ಬೀಳುತ್ತಿರುವುದು ಹೀಗೆ ಒಂದಿಲ್ಲೊಂದು ವಿಚಿತ್ರ ಘಟನೆಗಳನ್ನು ನಾವು ಇತ್ತೀಚಿಗೆ ನೋಡುತ್ತಿದ್ದೇವೆ.










