Breaking Entertainment News Kannada
ಇವರೇ ನೋಡಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಟಾಪ್ 10 ಆಟಗಾರರು!
ಐಪಿಎಲ್ ಮ್ಯಾಚ್ ಆರಂಭವಾಗುತ್ತದೆ ಎಂದಾಕ್ಷಣ ಇಡೀ ವಿಶ್ವದ ಕ್ರಿಕೆಟ್ ಪ್ರಿಯರು ಭಾರತದತ್ತ ನೋಡುತ್ತಾರೆ. ಅದರಲ್ಲೂ ಕೂಡ ಐಪಿಎಲ್ ಹರಾಜು ಪ್ರಕ್ರಿಯೆ ಶುರುವಾಯಿತೆಂದರೆ ಅತೀ ಹೆಚ್ಚು ಮೊತ್ತಕ್ಕೆ ಯಾರನ್ನು ಕೊಂಡುಕೊಂಡರು, ಹೊಸ ಆಟಗಾರರು ಯಾರಾದರೂ ಸೇರ್ಪಡೆ ಆಗಿದ್ದಾರೆಯೇ ಎಂಬ ಕುತೂಹಲವಂತೂ…


